Chinnada Malige Hoove - ಚಿನ್ನದ ಮಲ್ಲಿಗೆ ಹೂವೆ Lyrics

Are you looking for Chinnada Malige Hoove - ಚಿನ್ನದ ಮಲ್ಲಿಗೆ ಹೂವೆ lyrics form movie Random ( )? If Yes, then you have reached at right place because here we have shared lyrics of most popular song Chinnada Malige Hoove - ಚಿನ್ನದ ಮಲ್ಲಿಗೆ ಹೂವೆ . This awesome song written by ಹುಲಿಯ ಹಾಲಿನ ಮೇವು (೧೯೭೯) and directed by .


ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ॥


ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೇ
ನಿನ್ನನ್ನು
ಕಂಡ
ಕಣ್ಣು ಬೇರೇನೂ ನೋಡ
ದಿನ್ನು
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವಾ ಕಂಡಾಗ ಒಲವು ಬೇಕೆಂದು ಬರುವೆ
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು॥೧॥

ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು
ಎಂದಂದೂ ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ
ನುಡಿದು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ
ನುಡಿದು
ಆನಂದದಾ,
ಕಂಬನಿ,
ತಂದೆ
ನೀನು॥೨॥

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ


Chinnada Malige Hoove - ಚಿನ್ನದ ಮಲ್ಲಿಗೆ ಹೂವೆ - Song Info.

Random ( )
Singer:
Music Directors:
Lyricists: ಹುಲಿಯ ಹಾಲಿನ ಮೇವು (೧೯೭೯)
 Hindi Song