Neenillade Nanagenide - ನೀನಿಲ್ಲದೆ ನನಗೇನಿದೆ? Lyrics

Are you looking for Neenillade Nanagenide - ನೀನಿಲ್ಲದೆ ನನಗೇನಿದೆ? lyrics form movie Random ( )? If Yes, then you have reached at right place because here we have shared lyrics of most popular song Neenillade Nanagenide - ನೀನಿಲ್ಲದೆ ನನಗೇನಿದೆ? . This awesome song written by ನೀನಿಲ್ಲದೇ ನನಗೇನಿದೆ and directed by .


ನೀನಿಲ್ಲದೆ ನನಗೇನಿದೆ?

ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ

ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ

ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು

ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು

ಎದೆಯಾಸೆ ಏನೋ ಎಂದು ನೀ ಕಾಣದಾದೆ

ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ

ಬೆಳಕೊಂದೆ ನಿನ್ನಿಂದ ನಾ ಬಯಸಿದೆ

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ

ಒಣಗಿರುವ ಎದೆ ನೆಲದಲ್ಲಿ ಬರವಸೆಯ ಜೀವ ಹರಿಸಿ

ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು

ಹೊಸ ಜೀವ ನಿನ್ನಿಂದ ನಾ ತಾಳುವೆ

ಹೊಸ ಲೋಕ ನಿನ್ನಿಂದ ನಾ ಕಾಣುವೆ


Neenillade Nanagenide - ನೀನಿಲ್ಲದೆ ನನಗೇನಿದೆ? - Song Info.

Random ( )
Singer:
Music Directors:
Lyricists: ನೀನಿಲ್ಲದೇ ನನಗೇನಿದೆ
 Hindi Song